¡Sorpréndeme!

ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ಸಾವರ್ಕರ್ ಹವಾ..! | Ganeshotsav | Belagavi | Public TV

2022-08-21 32 Dailymotion

ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಸಾವರ್ಕರ್ ವಿವಾದ ಜೋರಾಗಿದೆ. ಈ ಮಧ್ಯೆ ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಹವಾ ಜೋರಾಗಿ ಇರಲಿದೆ. ವೀರ್ ಸಾವರ್ಕರ್ ನೆನಪಿಗಾಗಿ ಈ ಬಾರಿ ಬೆಳಗಾವಿ ಗಣೇಶೋತ್ಸವ ಮಂಡಳಿಗಳು ಮಾಡುತ್ತಿರೋದೇನು? ಈ ಬಗ್ಗೆ ಬೆಳಗಾವಿಯ ಬಿಜೆಪಿ ಶಾಸಕರು ಹೇಳೋದೇನು? ಈ ಸ್ಟೋರಿ ನೋಡಿ

#publictv #belagavi #savarkar #ganeshotsav